ಸುಬ್ರಹ್ಮಣ್ಯ: ಇನ್ನರ್ ವೀಲ್ ಕ್ಲಬ್ ಉದ್ಘಾಟನೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯದಲ್ಲಿ ಇನ್ನರ್ ವೀಲ್ ಕ್ಲಬ್‌ನ ಉದ್ಘಾಟನೆಯು ಆ. 9 ರಂದು ಎಸ್.ಎಲ್.ಆರ್. ರೆಸಿಡೆನ್ಸಿಯಲ್ಲಿ ನಡೆಯಿತು.
ಕ್ಲಬ್ ನ 20-21ನೇ ಸಾಲಿನ ಅಧ್ಯಕ್ಷತೆಯನ್ನು ಶ್ರೀಮತಿ ಸವಿತಾ ಕೈಲಾಶ್ ರವರು ವಹಿಸಿಕೊಂಡರು.

ಕಾರ್ಯದರ್ಶಿಯಾಗಿ ಶ್ರೀಮತಿ ಸೌಮ್ಯ ದಿನೇಶ್, ಉಪಾಧ್ಯಕ್ಷೆಯಾಗಿ ಶ್ರೀಮತಿ ಸಚಿತ ಗೋಪಾಲ್, ಐ.ಎಸ್.ಒ ಆಗಿ ಶ್ರೀಮತಿ ಪುಷ್ಪ, ಖಜಾಂಜಿ ಆಗಿ ಶ್ರೀಮತಿ ಶೋಭ ಗಿರಿಧರ್ ಸ್ಕಂದ, ಎಡಿಟರ್ ಆಗಿ ಶ್ರೀಮತಿ ಭಾರತಿ ದಿನೇಶ್, ಹೋಪ್ ಕೋ-ಆರ್ಡಿನೇಟರ್ ಆಗಿ ಶ್ರೀಮತಿ ರೇಖಾ ರಾಣಿ ಸೋಮಶೇಖರ್ ಅವರು ಅಧಿಕಾರ ಸ್ವೀಕರಿಸಿದರು.


ಪದಗ್ರಹಣ ಅಧಿಕಾರಿಯಾಗಿ ಶ್ರೀಮತಿ ಸೌಮ್ಯ ಬಿಯವರು ಭಾಗವಹಿಸಿ ಪದಗ್ರಹಣ ಕಾರ್ಯಕ್ರಮ ನೆರವೇರಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್‌ನ ಸದಸ್ಯರು ಹಾಗೂ ಇನ್ನರ್ ವೀಲ್ ನ ಸದಸ್ಯರು ಉಪಸ್ಥಿತರಿದ್ದರು. ಗಿರಿಧರ ಸ್ಕಂದರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.