Breaking News

ಸುಳ್ಯ ಜೇಸಿಐ ಸಪ್ತಾಹದ ಅಂಗವಾಗಿ ಲೇಖನ ಹಾಗೂ ಕವನ ಸ್ಪರ್ಧೆ

Advt_Headding_Middle
Advt_Headding_Middle

 

ಜೇಸಿಐ ಸುಳ್ಯ  ಪಯಸ್ವಿನಿ ವತಿಯಿಂದ ಜೇಸಿ ಸಪ್ತಾಹದ ಅಂಗವಾಗಿ ಸುಳ್ಯ ತಾಲೂಕಿನವರಿಗೆ ಮುಕ್ತ ಕವನ ಸ್ಪರ್ಧೆ ಮತ್ತು ಶಿಕ್ಷಕರಿಗೆ ಲೇಖನ ಸ್ಪರ್ಧೆ ಏರ್ಪಡಿಸಲಾಗಿದೆ.

ದಿ. ಯುಸುಗೌ ಸ್ಪರಣಾರ್ಥ ಕವನ ಸ್ಪರ್ಧೆ ನಡೆಸಲಾಗುವುದು. ಇದಕ್ಕೆ ಮುಕ್ತ ಪ್ರವೇಶವಿದ್ದು, ಹದಿನೈದು ಸಾಲುಗಳನ್ನು ಮೀರದಂತೆ ಕವನ ಇರಬೇಕು.

“ಶಿಕ್ಷಣ ವ್ಯವಸ್ಥೆಗೆ ಕೊರೋನಾ ನೀಡಿದ ಏಟು” ವಿಷಯದಲ್ಲಿ ಶಿಕ್ಷಕರಿಗೆ ಲೇಖನ ಸ್ಪರ್ಧೆ ಏರ್ಪಡಿಸಲಾಗಿದ್ದು , ಲೇಖನವು ಕೈ ಬರಹದಲ್ಲಿ ಮೂರು ಪುಲ್ ಸ್ಕೇಪ್ ಹಾಳೆ ಮೀರಬಾರದು.

ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು.

ಬರಹಗಳನ್ನು 08. 09. 2020 ದಿನಾಂಕದ ಒಳಗೆ ಜೇಸಿ ದೇವರಾಜ ಕುದ್ಪಾಜೆ, ಕುದ್ಪಾಜೆ ಮನೆ ,ಕಾಯರ್ತೋಡಿ ಸುಳ್ಯ ಕಸಬ ಸುಳ್ಯ ತಾಲೂಕು ದ. ಕ- 574239 ಈ ವಿಳಾಸಕ್ಕೆ ಕಳುಹಿಸಬೇಕು. ಎಂದು ಜೇಸಿಐ ಸುಳ್ಯ ಪಯಸ್ವಿನಿಯ ಅಧ್ಯಕ್ಷ ದೇವರಾಜ್ ಕುದ್ಪಾಜೆ ಕೋರಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.