Breaking News

ಮಡಪ್ಪಾಡಿ : ಶೀರಡ್ಕ-ಹಳೆಕುಮೇರಿ ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿಪೂಜೆ

Advt_Headding_Middle
Advt_Headding_Middle


ಮಡಪ್ಪಾಡಿ ಗ್ರಾಮದ ಶೀರಡ್ಕ – ಹಳೇಕುಮೇರಿ ರಸ್ತೆ ಗೆ ಕಾಂಕ್ರಿಟೀಕರಣ ಕಾಮಗಾರಿಯ ಗುದ್ದಲಿಪೂಜೆಯನ್ನು ತಾಲ್ಲೂಕು ಪಂಚಾಯತ್ ಸದಸ್ಯ ಉದಯ ಕೊಪ್ಪಡ್ಕ ನೆರವೇರಿಸಿದರು. ಗ್ರಾ.ಪಂ. ಸದಸ್ಯ ಹಾಗೂ ಎಪಿಎಂಸಿ ಸದಸ್ಯ ವಿನಯಕುಮಾರ್ ಮುಳುಗಾಡು , ಲೋಕಪ್ಪಶೀರಡ್ಕ, ಸಚಿನ್ ಬಳ್ಳಡ್ಕ, ಚೆನ್ನಕೇಶವ ಶೀರಡ್ಕ , ರಾಮಚಂದ್ರ ಬಳ್ಳಡ್ಕ, ತಾರಾನಾಥ ಶೀರಡ್ಕ, ಚಂದ್ರಶೇಖರ್ ಗೋಲ್ಯಾಡಿ, ಗಿರಿಧರ ಸಾರಕೆರೆ , ಲೋಹಿತ್ ಬಲ್ಲಡ್ಕ, ರಂಜಿತ್ ಶೀರಡ್ಕ, ಸುಮಂತ್ ಶೀರಡ್ಕ , ಕಿರಣ ಶೀರಡ್ಕ ಮತ್ತಿತರರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.