ರಾಮಣ್ಣ ಗೌಡ ಮಾಣಿಬೈಲು ನಿಧನ

Advt_Headding_Middle
Advt_Headding_Middle

 

ಏನೆಕಲ್ಲು ಗ್ರಾಮದ ಮಾಣಿಬೈಲು ರಾಮಣ್ಣಗೌಡ ಆ.30 ರಂದು ಹೃದಯಾಘಾತದಿಂದ ಸ್ವ ಗೃಹದಲ್ಲಿ ನಿಧನರಾದರು. ಅವರುಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಚಂದ್ರಾವತಿ , ಪುತ್ರರಾದ ದೇವಿಪ್ರಸಾದ್, ಜಯಪ್ರಕಾಶ್, ಸಹೋದರಿಯರು, ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.