ಬಳ್ಪ: ಆಶಿತಾಳಿಗೆ ಊರವರಿಂದ ಧನಸಹಾಯ

Advt_Headding_Middle
Advt_Headding_Middle

ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ವಿದ್ಯಾರ್ಥಿನಿ ಬಳ್ಪ ಗ್ರಾಮದ ವಿಷ್ಣುಮಂಗಿಲ ಹೊನ್ನಪ್ಪ ಗೌಡ ಮತ್ತು ವಾರಿಜಾ ದಂಪತಿಗಳ ಪುತ್ರಿ ಕು. ಆಶಿತಾ 600/625 ಅಂಕಗಳನ್ನು ಪಡೆದುಕೊಂಡಿದ್ದು, ಆಕೆಯ ಮುಂದಿನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಬಳ್ಪ ಗ್ರಾಮದ ಸಹೃದಯಿ ದಾನಿಗಳಿಂದ ಸಂಗ್ರಹಿಸಿದ ಒಟ್ಟು 18,000 ರೂಪಾಯಿ ಹಣವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಳ್ಪ ಗ್ರಾಮಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರಕಾಶ್ ಮೂಡ್ನೂರು, ಮಾಜಿ ಸದಸ್ಯರಾದ ವಿನೋದ್ ಬೊಳ್ಮಲೆ, ಸತೀಶ್ ಪೂಜಾರಿ ಕೊರಪ್ಪಣೆ. ಹಷಿ೯ತ್ ಪಂಡಿ, ಅಶೋಕ್ ಕಲ್ಲೇರಿ, ಹೊನ್ನಪ್ಪ ಎಂಬಿ೯ಲ, ಪುನೀತ್ ಎಣ್ಣೆಮಜಲು, ಸುದಶ೯ನ ಕಲ್ಲೇರಿ, ಸುಜಿತ್ ಪಂಡಿ, ಮತ್ತಿತರರು ಉಪಸ್ಥಿತಿಯಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.