Breaking News

ಶೇಪ್ ಆಫ್ ಯೂ ಬೀಟ್ ನಲ್ಲಿ ವಿಭಿನ್ನ ಶೈಲಿಯ ಪ್ರೇಮಗೀತೆ ಬಿಡುಗಡೆ (ಉದಯಭಾಸ್ಕರ್ ಸಾಹಿತ್ಯ, ಶಶಿಕಿರಣ್ ರಾಗ ಸಂಯೋಜನೆ, ರಶ್ಮಿತಾ ಗಾಯನ)

Advt_Headding_Middle
Advt_Headding_Middle

 

ಸೂರ್ಯರಶ್ಮಿ ಕ್ರಿಯೇಶನ್ಸ್ ಸುಳ್ಯ ಅರ್ಪಿಸುವ ವಿನೂತನ ಶೈಲಿಯ ಕನ್ನಡ ಪ್ರೇಮಗೀತೆಯೊಂದು ಈ ದಿನ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡಿತು.

 

ಲಕ್ಷಾಂತರ ಸಂಗೀತ ಪ್ರಿಯರ ಮನಸೆಳೆದಿರುವ ಜನಪ್ರಿಯ ಶೇಪ್ ಆಫ್ ಯೂ ಬೀಟ್ ಗೆ ಸುಳ್ಯದ ಯುವ ಗಾಯಕ ಶಶಿಕಿರಣ್ ಆನೆಕಾರ್ ವಿಭಿನ್ನ ಶೈಲಿಯಲ್ಲಿ ಹೊಸದೊಂದು ರಾಗ ಸಂಯೋಜನೆ ಮಾಡಿದ್ದು, ಈ ರಾಗಕ್ಕೆ ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ‘ನಿನ್ನ ನೆನಪಲಿ’ ಶೀರ್ಷಿಕೆಯ ಪ್ರೇಮಗೀತೆಯೊಂದನ್ನು ಬರೆದಿದ್ದಾರೆ. ಕೇರಳದ ಉದಯೋನ್ಮುಖ ಗಾಯಕಿ ಕು. ರಶ್ಮಿತಾ ಆಚಾರ್ಯ ಹೊಸಂಗಡಿ ಇವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಗೀತೆಯನ್ನು ಇದೀಗ ಸೂರ್ಯರಶ್ಮಿ ಯೂ ಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.

ಯೂ ಟ್ಯೂಬ್ : https://youtu.be/yV3kB3wu3dI

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.