ಬೆಳ್ಳಾರೆಯಲ್ಲಿ ಸನ್ನಿಧಿ ಅಗ್ರಿಟೆಕ್ ಶುಭಾರಂಭ

Advt_Headding_Middle
Advt_Headding_Middle

 

ಬೆಳ್ಳಾರೆಯ ಕೆಳಗಿನ ಪೇಟೆ ಮಾವಂಜಿ ಕಾಂಪ್ಲೆಕ್ಸ್ ನಲ್ಲಿ ವಿನೋದ್ ಕೆ.ಮುಂಡುಗಾರುರವರ ಮಾಲಕತ್ವದ ಸನ್ನಿಧಿ ಅಗ್ರಿಟೆಕ್ ಆಧುನಿಕ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ ಸೆ.2 ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.


ಈ ಸಂದರ್ಭದಲ್ಲಿ ಸುಂದರ ಮೂಲ್ಯ, ಶ್ರೀಮತಿ ಲಕ್ಷ್ಮೀ, ಶ್ರೀಮತಿ ಸುಮಿತ್ರ ವಿನೋದ್, ಉಮೇಶ ಮೊಗಪ್ಪೆ, ರಮೇಶ ಮಾಡಾವು, ಧರ್ಮಪಾಲ ನೆಟ್ಟಾರು, ಕೊರಗಪ್ಪ ಮುಂಡೂರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಕೃಷಿಕರಿಗೆ ಬೇಕಾದ ಆಧುನಿಕ ಕೃಷಿ ಯಂತ್ರೋಪಕರಣಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.