Breaking News

ಪೈಚಾರಿನಲ್ಲಿ ಬಾಂಬೆ ಮೆನ್ಸ್ ಪಾರ್ಲರ್ ಶುಭಾರಂಭ

Advt_Headding_Middle
Advt_Headding_Middle

ಸುಳ್ಯದ ಪೈಚಾರು ಜಂಕ್ಷನ್ ನಲ್ಲಿ ರಾಘವ ಕೆ.ಯವರ ಮಾಲಕತ್ವದ ಬಾಂಬೆ ಮೆನ್ಸ್ ಪಾರ್ಲರ್ ಸೆ.2 ರಂದು ಶುಭಾರಂಭಗೊಂಡಿತು.
ಹಿರಿಯರಾದ ಬಾಲಕೃಷ್ಣ ನಾಯ್ಕರವರು ಉದ್ಘಾಟಿಸಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಶ್ರೀಮತಿ ಮೀನಾಕ್ಷಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.