Breaking News

ಬೀದಿಗುಡ್ಡೆ: ಆಯುಷ್ಮಾನ್ ಕಾರ್ಡ್‌ಗೆ ಚಾಲನೆ

Advt_Headding_Middle
Advt_Headding_Middle

ಪಂಜ ಪ್ರಾಥಮಿಕ ಕೃ.ಪ.ಸ.ಸಂಘದ ಆಶ್ರಯದಲ್ಲಿ ಬೀದಿಗುಡ್ಡೆಯಲ್ಲಿ ಮತ್ತು ಬಳ್ಪದಲ್ಲಿ ಇಂದು ನಡೆಯಲಿರುವ ಆಯುಷ್ಮಾನ್ ಕಾರ್ಡ್ ಶಿಬಿರವು ಬೆಳಿಗ್ಗೆ ಬೀದಿಗುಡ್ಡೆ ಶಾಲಾ ವಠಾರದಲ್ಲಿ ಆರಂಭಗೊಂಡಿದೆ.

ಗ್ರಾಮಸ್ಥರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಕುಳ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.