ಇಂದು 428 ಮಂದಿಗೆ ಕೊರೋನಾ ಸೋಂಕು , 7 ಮಂದಿ ಸಾವು; ಸುಳ್ಯದಲ್ಲಿ 45 ಪಾಸಿಟಿವ್

Advt_Headding_Middle
Advt_Headding_Middle

 

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 428 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಪೈಕಿ ಸುಳ್ಯ ತಾಲೂಕಲ್ಲಿ 45 ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಇಂದು 7 ಮಂದಿ ಸಾವನ್ನಪ್ಪಿದ್ದಾರೆ.

ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 14223 ತಲುಪಿದ್ದು, ಒಟ್ಟು ಸಾವಿನ ಸಂಖ್ಯೆ 391 ಕ್ಕೇರಿದೆ. 10928 ಮಂದಿ ಗುಣಮುಖರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.