Breaking News

ಜೇಸಿ ಎಚ್‌ಜಿಎಫ್  ಜಗದೀಶ್ ಪಿ.ಎಲ್.ರಿಗೆ ಸಾಧನಾಶ್ರೀ ಪ್ರಶಸ್ತಿ

Advt_Headding_Middle
Advt_Headding_Middle

ಜೇಸಿಐ ಬೆಳ್ಳಾರೆಯ ಕಾರ್ಯದರ್ಶಿ, ಬೆಳ್ಳಾರೆ ಅಜಂತಾ ಮೊಬೈಲ್ಸ್‌ನ ಪಾಲುದಾರ, ಏರ್‌ಟೆಲ್ ಸೇಲ್ಸ್ & ಎಕ್ಸಿಕ್ಯೂಟಿವ್ ಮೆನೇಜರ್, ಜೇಸೀ ಎಚ್‌ಜಿಎಫ್ ಜಗದೀಶ್ ಪಿ.ಎಲ್.ರಿಗೆ ಜೇಸಿಐ ಭಾರತದ ವಲಯ ೧೫ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ‘

ವ್ಯವಹಾರ ಅಥವಾ ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿ ಜೇಸೀ ಘಟಕದ ಓರ್ವ ಸದಸ್ಯರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಬೆಳ್ಳಾರೆ ಜೇಸಿಐ ಘಟಕದಿಂದ ಇವರು ಆಯ್ಕೆಯಾಗಿದ್ದಾರೆ. ಸೆ. ೬ರಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆಯುವ ಅದ್ವಿತೀಯ ವ್ಯವಹಾರ ಸಮ್ಮೇಳನ ೨೦೨೦ರಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಇವರು ಕೊಡಿಯಾಲ ಗ್ರಾಮದ ಲಕ್ಷ್ಮಣ ಗೌಡ ಪಡುಮಜಲು ಹಾಗೂ ಲೀಲಾವತಿ ದಂಪತಿಗಳ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.