Breaking News

ಸೆ.6 : ಧ.ಗ್ರಾ.ಯೋ.ವತಿಯಿಂದ ಕೊಡಿಯಾಲದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ

Advt_Headding_Middle
Advt_Headding_Middle

 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ವತಿಯಿಂದ ಕೊಡಿಯಾಲ ಗ್ರಾಮ ಪಂಚಾಯತ್ ವಠಾರದಲ್ಲಿ ಸೆ.6 ರಂದು ಆಯುಷ್ಮಾನ್ ಕಾರ್ಡ್ ನೋಂದವಣೆ ಶಿಬಿರವು ನಡೆಯಲಿದೆ.
ಗ್ರಾಮಸ್ಥರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.