ಎಸ್.ಎಸ್.ಎಲ್.ಸಿ.ಮರುಮೌಲ್ಯ ಮಾಪನದಲ್ಲಿ ಪ್ರಜ್ವಲ್ ಸಿ.ವಿ.ಗೆ 18 ಅಂಕ ಹೆಚ್ಚಳ

Advt_Headding_Middle
Advt_Headding_Middle

ಐವರ್ನಾಡು ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಐವರ್ನಾಡು ಇಲ್ಲಿಯ ವಿದ್ಯಾರ್ಥಿ ಪ್ರಜ್ವಲ್.ಸಿ.ವಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರುಮೌಲ್ಯಮಾಪನದಲ್ಲಿ 18 ಅಂಕಗಳನ್ನು ಪಡೆದು ಒಟ್ಟು 589 ಅಂಕಗಳನ್ನು ಪಡೆದಿದ್ದಾರೆ. ಈ ಹಿಂದೆ ಇವರಿಗೆ 571 ಅಂಕಗಳು ಬಂದಿತ್ತು.ಇಂಗ್ಲಿಷ್ ನಲ್ಲಿ 5, ಗಣಿತದಲ್ಲಿ 4, ವಿಜ್ಞಾನದಲ್ಲಿ 9 ಅಂಕಗಳನ್ನು ಹೆಚ್ಚುವರಿಯಾಗಿ ಪಡೆದಿದ್ದಾರೆ.ಇವರಿಗೆ 94.24 ಶೇಕಡಾ ಫಲಿತಾಂಶ ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.