Breaking News

ತುಳುನಾಡು ಒಕ್ಕೂಟ ಸುಳ್ಯ ಘಟಕ ಉದ್ಘಾಟನೆ ಹಾಗೂ ‌ಲೋಗೋ‌ ಬಿಡುಗಡೆ

Advt_Headding_Middle
Advt_Headding_Middle

 

 

ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಪೈಚಾರ್ ಇದರ ನೇತೃತ್ವದಲ್ಲಿ ತುಳುನಾಡ ಒಕ್ಕೂಟ ಸುಳ್ಯ ದ.ಕ ಇದರ ಉದ್ಘಾಟನೆ ಹಾಗೂ ಲೋಗೋ ಬಿಡುಗಡೆ ‌ಕಾರ್ಯಕ್ರಮ ಸುಳ್ಯ ಗ್ರ್ಯಾಂಡ್‌ ಪರಿವಾರ್ ಪರಿವಾರಕಾನ ಇದರ ಸಭಾಂಗಣದಲ್ಲಿ ಸೆ. 6 ರಂದು ‌ನಡೆಯಿತು.
ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್ ಬಿ‌ ಪ್ರಸ್ತಾವಿಕ ಮಾತನಾಡಿ ತುಳುನಾಡ ಒಕ್ಕೂಟ , ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇದರ ಸ್ಥಾಪಕರಾದ ಮಹಮ್ಮದ್ ಹುಸೈನ್ ಕಾರ್ಕಳ ಉದ್ಘಾಟಿಸಿ ಸಂಸ್ಥೆಯ ಬಗ್ಗೆ ಪರಿಚಯಿಸಿದರು.
ಲೋಗೊ ಬಿಡುಗಡೆಯನ್ನು ತುಳು ನಾಡ ಒಕ್ಕೂಟದ ಅಬ್ದುಲ್ ಹಮೀದ್ ಮೂಡಬಿದಿರೆ ನೆರವೇರಿಸಿದರು.
ನಗರ ಪಂಚಾಯತ್ ಮಾಜಿ ಅಧ್ಯಕ್ಷಎಸ್ . ಸಂಶುದ್ದೀನ್ ಅಧ್ಯಕ್ಷತೆಯನ್ನು ವಹಿಸಿದ್ದರು. ದ.ಕ.ಜಿಲ್ಲಾ ವಕ್ಪ್ ಸಲಹಾ ಸಮಿತಿ ಸದಸ್ಯ ಹಾಜಿ ಮುಸ್ತಾಫ ಕೆ.ಎಂ,ನಗರ ಪಂಚಾಯತ್ ಮಾಜಿ ಸದಸ್ಯ ಹಾಜಿ ಪಿ ಎ ಮಹಮ್ಮದ್,ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ,ಸುಳ್ಯ ಮಂಡಲ ಪಂಚಾಯತ್ ನ ಮಾಜಿ ಉಪಪ್ರಧಾನ ರಾದ ಮಹಮ್ಮದ್ ಆಕಿಫ್,ಜಿಲ್ಲಾ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ, ಅನ್ಸಾರಿಯ ಅಧ್ಯಕ್ಷ ಹಾಜಿ ಅಬ್ದುಲ್‌ ಮಜೀದ್ ಜನತಾ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ಶಾಲಿ ಪೈಚಾರ್,ಅಶ್ರಫ್ ಪೈಚಾರ್,,ಮುಜೀಬ್ ಪೈಚಾರ್,ತ್ವಾಹ ಪೈಚಾರ್,ಅಬ್ಬಾಸ್ ಶಾಂತಿನಗರ,ಲತೀಫ್ ಅರ್ತಾಜೆ, ಮೊಯಿನ್ ಕಾರ್ಕಳ,ಇಲ್ಯಾಸ್ ಮಂಗಳೂರು, ಪೈಚಾರ್, ಹಾಜಿ ಇಬ್ರಾಹಿಂ ಪೈಚಾರ್, ಮೊದಲಾದವರು ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.