ರಾಕೇಶ್ ಮೆಟ್ಟಿನಡ್ಕ ಗೆ ಜೇಸಿ ಸಾಧನಾಶ್ರೀ ಪ್ರಶಸ್ತಿ

Advt_Headding_Middle
Advt_Headding_Middle

ಗುತ್ತಿಗಾರಿನಲ್ಲಿ ನೂತನವಾಗಿ ಆರಂಭಿಸಲ್ಪಟ್ಟ ಜೇಸಿ ಘಟಕದ ಕಾರ್ಯದರ್ಶಿ ಜೇಸಿ ರಾಕೇಶ್ ಮೆಟ್ಟಿನಡ್ಕ ಅವರಿಗೆ ಜೇಸಿಐ ಭಾರತದ ವಲಯ 15 ರ ವಿಭಾಗದ ಅಭಿವೃದ್ಧಿ, ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ನೀಡುವ ಸಾಧನಾಶ್ರೀ ಪ್ರಶಸ್ತಿ ಸೆ.6 ರಂದು ಬಂಟ್ವಾಳದಲ್ಲಿ ಪಡೆದಿದ್ದಾರೆ .


ಬಂಟ್ವಾಳದ ಬಂಟರ ಭವನದಲ್ಲಿ ನಡೆದ ಅದ್ವಿತೀಯ ವ್ಯವಹಾರ ಸಮ್ಮೇಳನ ೨೦೨೦ರಲ್ಲಿ ಪ್ರಶಸ್ತಿ ಪ್ರದಾನ ಸಮ‍ಾರಂಭದಲ್ಲಿ ಸಾಧನಾಶ್ರೀ ಪ್ರಶಸ್ತಿ ಪಡೆದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.