Breaking News

ಎಸ್.ಎಸ್.ಎಲ್.ಸಿ. ಮರುಮೌಲ್ಯಮಾಪನ; ದುಗಲಡ್ಕ ಪ್ರೌಢಶಾಲೆಯ 3 ಮಂದಿ ಉತ್ತೀರ್ಣ

Advt_Headding_Middle
Advt_Headding_Middle

ದುಗಲಡ್ಕ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದು ಎಸ್.ಎಸ್.ಎಲ್.ಸಿ.ಪರೀಕ್ಷೆ ಬರೆದು ಅನುತೀರ್ಣಗೊಂಡಿದ್ದ ವಿದ್ಯಾರ್ಥಿಗಳಲ್ಲಿ3 ಮಂದಿ ಮರುಮೌಲ್ಯಮಾಪನದಲ್ಲಿ ತೇರ್ಗಡೆ ಹೊಂದಿದ್ದಾರೆ. ಒಟ್ಟು 29 ಮಂದಿ ಪರೀಕ್ಷೆಗೆ ಹಾಜರಾಗಿ 21 ಮಂದಿ ತೇರ್ಗಡೆ ಹೊಂದಿ ಶೇ.72 ಫಲಿತಾಂಶ ಬಂದಿತ್ತು.
ಅನುತೀರ್ಣಗೊಂಡವರಲ್ಲಿ 4 ಮಂದಿ ಮರು ಮೌಲ್ಯಮಾಪನಕ್ಕೆ ಹಾಕಿದ್ದರು.ಅವರಲ್ಲಿ 3 ಮಂದಿ ವಿದ್ಯಾರ್ಥಿಗಳಾದ ದರ್ಶಿನಿ, ಚಿಂತನ್ ಹಾಗೂ ಭಾರಧ್ವಜ್ ಉತ್ತೀರ್ಣರಾಗಿದ್ದು ,ಶಾಲೆಗೆ ಒಟ್ಟು ಶೇ.82.76 ಫಲಿತಾಂಶ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.