Breaking News

ಮರ್ಕಂಜ ಪಿಡಿಓ ಸಂತೋಷ್ ರವರಿಗೆ ವರ್ಗಾವಣೆ

Advt_Headding_Middle
Advt_Headding_Middle

 

 

ಮರ್ಕಂಜ ಗ್ರಾಮ ಪಂಚಾಯತ್ ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದ ಸಂತೋಷ್ ಕುಮಾರ್‌ ರವರಿಗೆ ಮಂಡ್ಯಕ್ಕೆ ವರ್ಗಾವಣೆ ಯಾಗಿದ್ದಾರೆ.

ಅವರಿಗೆ ಇಂದು ಪಂಚಾಯತ್ ಸಭಾಭವನದಲ್ಲಿ ಬೀಳ್ಕೊಡುಗೆ‌ ಕಾರ್ಯಕ್ರಮ ನಡೆಯಿತು. ಮರ್ಕಂಜ ಗ್ರಾಮ ಪಂಚಾಯತ್ ಮಡಪ್ಪಾಡಿ ಯ ಪಿಡಿಓ ಧನಪತಿಯವರು ಪ್ರಭಾರವಾಗಿ ಆಗಮಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.