Breaking News

ಸೇರ ಕೋಟಿಯಪ್ಪ ಪೂಜಾರಿಯವರಿಗೆ ಪುತ್ತೂರು ರೋಟರ್‍ಯಾಕ್ಟ್ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle

 

ಇತ್ತೀಚೆಗೆ ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಕೆನರಾ ವಲಯ ಆರ್‌ಐಡಿ ೩೧೮೧ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶೈಕ್ಷಣಿಕ ಕ್ಷೇತ್ರದಲ್ಲಿ ೨೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ, ಸುಳ್ಯದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮುಖ್ಯ ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿಯವರಿಗೆ ರೋಟರ್‍ಯಾಕ್ಟ್ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭವು ಪುತ್ತೂರು ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಸೆ.9ರಂದು ನಡೆಯಿತು.

 

 ರೋಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷ ನವೀನ್ ರೈ ಬನ್ನೂರು, ಸಭಾಪತಿ ಶ್ರೀಧರ್ ಆಚಾರ್ಯ, ಕೆನರಾ ವಲಯ ಪ್ರತಿನಿಧಿ ಶಶಿಧರ್ ಕೆ ಮಾವಿನಕಟ್ಟೆ, ಸವಣೂರು ಪ.ಪೂ.ಕಾಲೇಜಿನ ಶಿಕ್ಷಕರಾದ ಕಿಶನ್ ಬಿ.ವಿ. ಯುವಜನ ಸೇವಾ ನಿರ್ದೇಶಕರು ದಾಮೋದರ್, ಕಾರ್ಯದರ್ಶಿ ಹಿಮಾಂಶು ಕುಮಾರ್ ಶರ್ಮ ಜಿಲ್ಲಾ ಉಪಸಭಾಪತಿ ಪರಮೇಶ್ವರ್ ಮತ್ತು ಕ್ಲಬ್‌ನ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.