Breaking News

ನಿಂತಿಕಲ್ಲು : ಉಚಿತ ಹೊಲಿಗೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮ

Advt_Headding_Middle
Advt_Headding_Middle

ಗುರುದೇವ ದತ್ತ ಸಂಸ್ಥಾನಮ್ ಸಂಚಾಲಿತ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇದರ ಆಶ್ರಯದಲ್ಲಿ ಉಚಿತ ಹೊಲಿಗೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮವು ಸೆ. 8ರಂದು ನಿಂತಿಕಲ್ ಯೋಜನಾ ಕಛೇರಿಯಲ್ಲಿ ನಡೆಯಿತು.

ಅತಿಥಿಗಳಾಗಿ ಯೋಜನಾ ನಿರ್ದೇಶಕ ಕಿರಣ್ ಉರ್ವ ಸಹಕಾರಿಯ ನಿರ್ದೇಶಕರಾದ ಶ್ರೀಮತಿ ಶಾರದಾ ಮಣಿ , ಶ್ರೀ ರಾಮಾಂಜನೇಯ ಭಜನಾ ಮಂಡಲಿ ಸಮಾಹಾದಿ ಇದರ ಅಧ್ಯಕ್ಷ ವಸಂತ ನಡುಬೈಲು ,ವಾಣಿ ಕಾಂಪ್ಲೆಕ್ಸ್ ನ ಮಾಲಿಕರಾದ ವೀಣಾ ಕರುಣಾಕರ್ ,ಮುರುಳ್ಯ ಘಟ ಸಮಿತಿಯ ಅಧ್ಯಕ್ಷರಾದ ಅನಿಲ್ ಕುಮಾರ್ , ಹೊಲಿಗೆ ತರಬೇತಿದಾರಾದ ತ್ರಿವೇಣಿ ಬಾಳಿಲ , ಉತ್ತರ ವಲಯದ ಸಂಯೋಜಕಿ ಶ್ರೀಮತಿ ಗೀತಾ ನೆಟ್ಟಾರ್ ,ಸೇವಾದಿಕ್ಷಿತರಾದ ಶ್ರೀಮತಿ ಶೀಭಾ ಎಸ್ ರೈ, ಶ್ರೀಮತಿ ತೀರ್ಥಲತಾ.ಬಿ, ಶ್ರೀಮತಿ ಸೌಮ್ಯ ಉಪಸ್ಥಿತರಿದ್ದರು. ಸೇವಾ ದೀಕ್ಷಿತರಾದ ಶ್ರೀಮತಿ ಶೀಭಾ ಎಸ್ ರೈ ಯವರು ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು. ಸೇವಾದೀಕ್ಷಿತೆ ತೀರ್ಥಲತಾ ಧನ್ಯವಾದ ಸಮರ್ಪಿಸಿದರು.

ವರದಿ : ಎ.ಎಸ್.ಎಸ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.