ಅಂಬೆಕಲ್ಲು: ವೆಂಕಪ್ಪ ನಾಯ್ಕರಿಗೆ ಸುಳ್ಯ ಮರಾಟಿ ಸಂಘದಿಂದ ಧನ ಸಹಾಯ

Advt_Headding_Middle
Advt_Headding_Middle

 

ಅಂಬೆಕಲ್ಲು ಸರಸ್ವತಿಯವರ ಮಗ ವೆಂಕಪ್ಪ ನಾಯ್ಕರು ಹಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದಿಂದ ಧನ ಸಹಾಯ ಸೆ. 12ಎಂದು ನಿಡಲಾಯಿತು.

ಈ ಸಂಧರ್ಭದಲ್ಲಿ ಸಂಘದ ಗೌರವಾಧ್ಯಕ್ಯ ಸೀತಾನಂದ ಬೇರ್ಪಡ್ಕ, ಅಧ್ಯಕ್ಯರಾದ ಜಿ. ಬುದ್ದನಾಯ್ಕ, ಖಜಾಂಜಿ ಐತ್ತಪ್ಪ ನಾಯ್ಕ ಎನ್, ಸಂಘದ ಮಾಜಿ ಅಧ್ಯಕ್ಷ ದಾಮೋದರ ಮಂಚಿ, ಸ್ಥಳೀಯರಾದ ಶೈಲೇಶ್ ಅಂಬೆಕಲ್ಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.