Breaking News

ಕಳಂಜ ಯುವಕ ಮಂಡಲ ಕಟ್ಟಡಕ್ಕೆ ವೆಂಕಪ್ಪಯ್ಯರಿಂದ ಗೇಟ್ ಕೊಡುಗೆ

Advt_Headding_Middle
Advt_Headding_Middle


ಕಳಂಜ ಯುವಕ ಮಂಡಲದ ಕಟ್ಟಡ ಒಳ ಪ್ರವೇಶಿಸುವಲ್ಲಿ ಗೇಟ್ ನ ಅವಶ್ಯಕತೆ ಇದ್ದದ್ದನ್ನು ಗಮನಿಸಿದ ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವೆಂಕಪ್ಪಯ್ಯರವರು‌ ಗೇಟನ್ನು ಕೊಡುಗೆಯಾಗಿ ನೀಡಿದರು. ಯುವಕ ಮಂಡಲದ ನಿರ್ದೇಶಕ ಗಂಗಾಧರ ತೋಟದಮೂಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.