Breaking News

ಸುಳ್ಯ ಗಾಂಧಿನಗರದಲ್ಲಿ ನ್ಯಾಚುರಲ್ ಎಂಟರ್ ಪ್ರೈಸಸ್ ಸಾವಯವ ಗೊಬ್ಬರ ಕೇಂದ್ರ ಶುಭಾರಂಭಗೊಂಡಿದೆ

Advt_Headding_Middle
Advt_Headding_Middle

 

ಸುಳ್ಯ ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿ ಕಟ್ಟೆಕ್ಕಾರ್ ಕಾಂಪ್ಲೆಕ್ಸ್ ನಲ್ಲಿ ಪ್ರವೀಣ್ ಕೋಲ್ಚಾರು ಮತ್ತು ಪ್ರದೀಪ್ ಕೊನ್ನೋಡಿ ಪಾಲುದಾರಿಕೆಯ ನ್ಯಾಚುರಲ್ ಎಂಟರ್ ಪ್ರೈಸಸ್ ಸಾವಯವ ಗೊಬ್ಬರ ಕೇಂದ್ರ ಶುಭಾರಂಭಗೊಂಡಿದೆ.

ಅಡಿಕೆ, ತೆಂಗು, ಬಾಳೆ ತೋಟಕ್ಕೆ ಬೇಕಾದ ಸಾವಯವ ಗೊಬ್ಬರ ಹಾಗೂ ತರಕಾರಿ, ಹೂವಿನ ಗಿಡಗಳಿಗೆ ಗೊಬ್ಬರ ಅಲ್ಲದೇ ಎಲೆಗಳಿಗೆ ಸಿಂಪಡಿಸುವ ದ್ರಾವಣ ಲಭ್ಯವಿದೆ. ಆಡುಗೊಬ್ಬರ ಮತ್ತು ಕೋಳಿ ಗೊಬ್ಬರ ಬೇಕಾದಲ್ಲಿ ಹೋಲ್ ಸೇಲ್ ದರದಲ್ಲಿ ಒದಗಿಸಿಕೊಡಲಾಗುವುದು ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.