ದುಗಲಡ್ಕದಲ್ಲಿ ನಕ್ಷತ್ರ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಶುಭಾರಂಭ

Advt_Headding_Middle
Advt_Headding_Middle

ದುಗಲಡ್ಕದಲ್ಲಿ ರೂಪೇಶ್ ನೀರಬಿದಿರೆ ಮಾಲಕತ್ವದ ನಕ್ಷತ್ರ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಸೆ.೧೦ ರಂದು ಶುಭಾರಂಭಗೊಂಡಿತು. ಗಣಹವನ ನಡೆಸಲಾಯಿತು. ಈ ಸಂದರ್ಭದಲ್ಲಿ ಹಿತೈಶಿಗಳು, ಬಂಧುಮಿತ್ರರು ಉಪಸ್ಥಿತರಿದ್ದರು.
ಇಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್, ಡೋರ್‍ಸ್, ವಿಂಡೋಸ್, ಶೋಕೇಸ್, ಫೈಬರ್ ಶೀಟ್ ಸೀಲಿಂಗ್, ಓಪನೇಬಲ್ ವಿಂಡೋಸ್, ಶೆಟರ್‍ಸ್, ಪಿ.ವಿ.ಸಿ. ಡೋರ್‍ಸ್ ಹಾಗೂ ಕರ್ಟನ್ಸ್ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.