ರೆಪ್ಕೋ ಬ್ಯಾಂಕಿನಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle

 

10 ಮತ್ತು ದ್ವಿತೀಯ ಪಿಯುಸಿಯಲ್ಲಿ ಗರಿಷ್ಟ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೆಪ್ಕೋ ಬ್ಯಾಂಕ್ ವತಿಯಿಂದ ನೀಡುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನಾಂಕವಾಗಿದ್ದು, ಅದು ಈಗ ಮುಂದೂಡಿಕೆಯಾಗಿ, ಸೆ.30 ಕೊನೆಯ ದಿನಾಂಕವಾಗಿದ್ದು ಈ ದಿನಾಂಕದೊಳಗೆ ಉಳಿದಿರುವ ಪುನರ್ವಸತಿದಾರರ ಮಕ್ಕಳು ಈ ಸದುಪಯೋಗವನ್ನು ಬಳಸಿಕೊಳ್ಳಬೇಕಾಗಿ ರೆಪ್ಕೋ ಬ್ಯಾಂಕಿನ ಡೆಲಿಗೇಟ್ ಮೆಂಬರ್ ಹಾಗೂ ದ.ಕ.ರಬ್ಬರ್ ಇಂಡಸ್ಟ್ರೀಸ್ & ಎಂಪ್ಲಾಯಿಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ವಿ.ರಾಮಸ್ವಾಮಿ ( ಆನಂದ) ರವರು ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.