Breaking News

ಪಡ್ಪಿನಂಗಡಿ : ಪ್ರಕೃತಿ ಯುವತಿ ಮಂಡಲ ಮಹಾಸಭೆ

Advt_Headding_Middle
Advt_Headding_Middle

ಅಧ್ಯಕ್ಷೆ: ಸವಿತಾ ಅಲೆಂಗಾರ, ಕಾರ್ಯದರ್ಶಿ: ವನ್ಯಶ್ರೀ ಎ.

ಪ್ರಕೃತಿ ಯುವತಿ ಮಂಡಲ ಪಡ್ಪಿನಂಗಡಿ ಇದರ ೨೦೨೦ -೨೧ ನೇ ಸಾಲಿನ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸೆ.೧೨. ರಂದು ನಡ್ಕ ಶಿವ ಗೌರಿ ಕಲಾಮಂದಿರದಲ್ಲಿ ಶೀಭಾ ಎಸ್ ರೈ ಯವರ ಅಧ್ಯಕ್ಷತೆಯಲ್ಲಿ ಜರುಗಿತು.

ನೂತನ ಅಧ್ಯಕ್ಷರಾಗಿ ಸವಿತಾ ಅಲೆಂಗಾರ, ಗೌರವಾಧ್ಯಕ್ಷರಾಗಿ ಶೀಭಾ ಎಸ್ ರೈ, ಉಪಾದ್ಯಕ್ಷರಾಗಿ ರಾಜೀವಿ ರೈ ಕಲ್ಲೇರಿ, ಪ್ರಧಾನ ಕಾರ್ಯದರ್ಶಿಯಾಗಿ ವನ್ಯಶ್ರೀ, ಜತೆ ಕಾರ್ಯದರ್ಶಿಯಾಗಿ ಕೃತಿಕಾ ಚಾಮೆತ್ತಡ್ಕ, ಕೋಶಾಧಿಕಾರಿಗಳಾಗಿ ಲತಾ ಅಳಕೆ, ಲೀಲಾವತಿ ಖಂಡಿಗೆ, ನಿರ್ದೇಶಕರಾಗಿ ಮಮತಾ ನಡ್ಕ, ಸತ್ಯ ಲತಾ ಆಕ್ರಿಕಟ್ಟೆ, ಶಶಿಕಲಾ ಕುಳ್ಸಿಗೆ, ಪ್ರೀತಾ ಅಳಕ್ಕೆ, ಭಾರತಿ ಕುಳ್ಸಿಗೆ, ತಾರಾ ಪಡ್ಪಿನಂಗಡಿ, ಪಾರ್ವತಿ ಚಾಮೆತ್ತಡ್ಕ, ಪಾರ್ವತಿ ಪುಚ್ಚಮ, ಧನ್ಯಶ್ರೀ ಆಕ್ರಿಕಟ್ಟೆ, ಭವಾನಿ ಆಕ್ರಿಕಟ್ಟೆ, ಸದಸ್ಯರಾಗಿ ಪ್ರೇಮ ಐವತ್ತೊಕ್ಲು, ಪುಷ್ಪಾವತಿ ಬ್ರಾಂತಿಗದ್ದೆ, ಸಂಜನಾ ನಡ್ಕ, ವಸಂತಿ ಪಡ್ಪಿನಂಗಡಿ, ಹರ್ಷಿಣಿ ಅಲೆಂಗಾರ, ಗೌರವ ಸಲಹೆಗಾರರಾಗಿ ಪಡ್ಪಿನಂಗಡಿ ಪ್ರಗತಿ ಗೆಳೆಯರ ಬಳಗದ ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಡ್ಕ ,ಕಮಲ ವಿ. ನಡ್ಕ ರವರು ಆಯ್ಕೆಯಾದರು. ಪ್ರೀತಾ ಅಳಕ್ಕೆ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಗೌತಮಿ, ಹರ್ಷಿಣಿ ಪಡ್ಪಿನಂಗಡಿ ಪ್ರಾರ್ಥಿಸಿದರು.ಲೀಲಾವತಿ ಖಂಡಿಗೆ ಲೆಕ್ಕಪತ್ರ ಮಂಡಿಸಿದರು. ಪ್ರೀತಾ ಅಳಕ್ಕೆ ನಿರೂಪಿಸಿ, ವಂದಿಸಿದರು. 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.