ಅರಂತೋಡು: ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ

Advt_Headding_Middle
Advt_Headding_Middle

ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ದ ಸಹಭಾಗಿತ್ವದಲ್ಲಿ ಸೆ.16 ಮತ್ತುಸೆ.17 ರಂದು ಎರಡು ದಿವಸಗಳ ನಡೆಯಲಿರುವ ಆಧಾರ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ಅಭಿಯಾನ ಸೆ.16ರಂದು ಅರಂತೋಡು ಕೃಷಿ ಪತ್ತಿನ ಸಿರಿ ಸೌಧ ಸಭಾಂಗಣದಲ್ಲಿ ನಡೆಯಿತು.ಸರ್ವರ್ ಸಮಸ್ಯೆ ಗಳಿಂದ ಸ್ಥಗಿತ ಗೊಂಡಿದ್ದ ಆಯುಷ್ಮಾನ್ ಕಾರ್ಡ್ ಅಭಿಯಾನದಲ್ಲಿ ಟೋಕನ್ ಪಡೆದವರು ಹಾಗೂ ಹೊಸಬರಿಗೆ ನೊಂದಾಯಿಸಿಕೊಳ್ಳಲು ಅವಕಾಶವಿದೆ. ಸೆ.17ರಂದು( ನಾಳೆ) ನಡೆಯಲಿದೆ.ಎಂದು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.