ಸೆ. 2೦: ನೆಲ್ಲೂರು ಕೆಮ್ರಾಜೆಯಲ್ಲಿ ಅಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರ

Advt_Headding_Middle
Advt_Headding_Middle

ಭಾರತೀಯ ಜನತಾ ಪಾರ್ಟಿ ಗ್ರಾಮ ಸಮಿತಿ, ನೆಲ್ಲೂರು ಕೆಮ್ರಾಜೆ ಮತ್ತು ದೇವಚಳ್ಳ ಇದರ ವತಿಯಿಂದ ಅಯುಷ್ಮಾನ್ ಭಾರತ್ ಕಾರ್ಡ್ ನೋಂದಾವಣೆ ಮತ್ತು ವಿತರಣಾ ಶಿಬಿರ ಸೆ. ೨೦ರಂದು ಪೂರ್ವಾಹ್ನ ೯.೦೦ ರಿಂದ ಸಂಜೆ ೫ ರ ತನಕ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡತೋಟ, ಬ್ರಹ್ಮಮೊಗೇರ ದೈವಸ್ಥಾನ ದಾಸನಕಜೆ, ತುಂಬೆತ್ತಡ್ಕ ವೇಣುಗೋಪಾಲರ ಮನೆಯಲ್ಲಿ ನಡೆಯಲಿದೆ.

 ಮೊಬೈಲ್ ನಂ.

ಎಲಿಮಲೆ : 9008219515
ತುಂಬೆತ್ತಡ್ಕ : 9901643565
ದಾಸನಕಜೆ : 7483205268
ದೊಡ್ಡತೋಟ : 9449517435
ದೇವಚಳ : 9731854797

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.