ಪುತ್ತೂರು ರೇಂಜರ್ ಆಗಿ ಸುಬ್ಬಯ್ಯ ನಾಯ್ಕ್ ಅಧಿಕಾರ ಸ್ವೀಕಾರ

Advt_Headding_Middle
Advt_Headding_Middle

 

ಪುತ್ತೂರು ವಲಯಾರಣ್ಯಾಧಿಕಾರಿಯಾಗಿ ಬೆಳ್ತಂಗಡಿಯಲ್ಲಿ ರೇಂಜರ್ ಆಗಿದ್ದ ಸುಬ್ಬಯ್ಯ ನಾಯ್ಕ್ ರವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.


ಸುಬ್ಬಯ್ಯರವರು 1998 ರಿಂದ 2009 ರ ವರೆಗೆ 11 ವರ್ಷಗಳ ವರೆಗೆ ಪುತ್ತೂರು ವಲಯದಲ್ಲಿ ಫಾರೆಸ್ಟರ್ ಆಗಿದ್ದರು. 2009 ರಲ್ಲಿ ರೇಂಜರ್ ಆಗಿ ಭಡ್ತಿಗೊಂಡು ಬಂಟ್ವಾಳ, ಸುಳ್ಯ, ಹೆಬ್ರಿ, ಬೆಳ್ತಂಗಡಿಗಳಲ್ಲಿ ಸೇವೆ ಸಲ್ಲಿಸಿ ಇದೀಗ ಪುತ್ತೂರು ರೇಂಜ್ ಗೆ ಬಂದಿದ್ದಾರೆ.
ಇವರು ಪುತ್ತೂರಿನ ಕಾರ್ಜಾಲ್ ನಿವಾಸಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.