ಕರ್ನಾಟಕ ಹೈಕೋರ್ಟ್‌ನಿಂದ District Judge ಹುದ್ದೆಗಳಿಗೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle

ಕರ್ನಾಟಕ ಹೈಕೋರ್ಟ್‌ನಿಂದ District Judge  ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅ.೨೧ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯನ್ನು ನಿಗದಿಪಡಿಸಿದ್ದು, ಎಸ್.ಟಿ/ಎಸ್.ಸಿ/ ಗರಿಷ್ಠ ೪೮ ವರ್ಷಗಳು ಹಾಗೂ ಇತರೆ ಅಭ್ಯರ್ಥಿಗಳಿಗೆ ೪೫ ವರ್ಷವಾಗಿರುತ್ತದೆ.
ವಿದ್ಯಾರ್ಹತೆ : ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರಬೇಕು ಹಾಗೂ ಹೈಕೋರ್ಟ್ ಅಥವಾ ಅಧೀನ ಕೋರ್ಟ್‌ಗಳಲ್ಲಿ ೭ ವರ್ಷಗಳು ವಕೀಲನಾಗಿ ಅಭ್ಯಸಿಸಿರಬೇಕು.

ಅರ್ಜಿ ಶುಲ್ಕ : ಇತರೆ ಅಭ್ಯರ್ಥಿಗಳಿಗೆ Prelims  ಪರೀಕ್ಷೆಗೆ ರೂ.೫೦೦ ಹಾಗೂ Mains ಪರೀಕ್ಷೆಗೆ ರೂ.೧೦೦೦ ಮತ್ತು ಎಸ್.ಸಿ/ಎಸ್.ಟಿ/ಪ್ರವರ್ಗ -೧ ರ ಅಭ್ಯರ್ಥಿಗಳಿಗೆ Prelims ಪರೀಕ್ಷೆಗೆ ರೂ.೨೫೦/- ಹಾಗೂ Mains  ಪರೀಕ್ಷೆಗೆ ರೂ.೭೫೦/- ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ: http://karnatakajudiciar y.kar.nic.in/recruitment.asp

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.