Breaking News

ಬಳ್ಪ: ಪೋಷಣ್ ಅಭಿಯಾನ ಮಾಸಾಚರಣೆ

Advt_Headding_Middle
Advt_Headding_Middle

 

 

ಬಳ್ಪ ಗ್ರಾಮ ಪಂಚಾಯತ್ ಮತ್ತು ಸ್ತ್ರೀಶಕ್ತಿ ಕೇಂದ್ರ ಬಳ್ಪ ಇದರ ಆಶ್ರಯದಲ್ಲಿ
ಬಳ್ಪ ಅಂಗನವಾಡಿ ಕೇಂದ್ರದ ಪೌಷ್ಟಿಕ ಸಪ್ತಾಹ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮವು ಸೆ. 19ರಂದು ಬಳ್ಪ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಬಾಲ್ಯ ವಿವಾಹ ನಿಷೇಧ, ಮಹಿಳೆಯರ ಹಾಗೂ ಮಕ್ಕಳ ಸಾಗಾಟ ಮಾರಾಟ ಕಾವಲು ಸಮಿತಿಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಕಾರ್ಯದರ್ಶಿ ಗಂಗಯ್ಯ ಯಂ.ಕೆ. ವಹಿಸಿ ಪೌಷ್ಟಿಕ ಕೈತೋಟ, ಬಚ್ಚಲು ನೀರಿಗೆ ಇಂಗುಗುಂಡಿ ರಚನೆ ಸೇರಿದಂತೆ ನರೇಗಾ ಯೋಜನೆಯನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಶ್ರೀಮತಿ ಬಿ.ಎನ್. ಭಾಗ್ಯ, ಬಳ್ಪ ಉ.ಹಿ.ಪ್ರಾ. ಶಲಾ ಶಿಕ್ಷಕಿ ಶ್ರೀಮತಿ ಮೋಹಿನಿ ಭಾಗವಹಿಸಿ ಮಾಹಿತಿ ನೀಡಿದರು. ಪಂಜ ವಲಯ ಮೇಲ್ವಿಚಾರಕಿ ಶ್ರೀಮತಿ ರವಿಶ್ರೀ ಕೆ ಪ್ರಾಸ್ತಾವಿಕ ಮಾತನಾಡಿ ಇಲಾಖಾ ಸೌಲಭ್ಯಗಳ ಮಾಹಿತಿ ನೀಡಿದರು. ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಮಮತಾ ಜೆ ಪೇರಳಕಟ್ಟೆ ಸ್ವಾಗತಿಸಿ ಯಮುನಾ ಕೆ. ವಂದಿಸಿದರು. ಶ್ರೀಮತಿ ಮೋಹಿನಿ ಬಳ್ಪ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.