ಅರಂತೋಡು: ಅಪಾಯವನ್ನು ಆಹ್ವಾನಿಸುತ್ತಿರುವ ಕೆರೆ

Advt_Headding_Middle
Advt_Headding_Middle

ಅರಂತೋಡು ಅಂಗಡಿಮಜಲು ರಸ್ತೆಯ ಎರಡು ಬದಿಯಲ್ಲಿ ಅಪಾಯಕಾರಿ ಕೆರೆ ಇದ್ದು, ರಸ್ತೆ ಬದಿಯಲ್ಲಿ ನಡೆದಾಡಲು ಭಯವನ್ನುಂಟುಮಾಡಿದೆ. ಸುಳ್ಯದಿಂದ ಅಂಗಡಿಮಜಲು ರಸ್ತೆಯಾಗಿ ಮರ್ಕಂಜಕ್ಕೆ ಬಸ್ ಸೌಲಭ್ಯವೂ ಇದ್ದು ಕೆರೆಯ ಬಳಿ ಹಾದು ಹೋಗುವಾಗ ಅಪಾಯವನ್ನು ಆಹ್ವಾನಿಸುವಂತಿದೆ. ಇದಕ್ಕೆ ಸೂಕ್ತ ತಡೆಗೋಡೆ ನಿರ್ಮಿಸಬೇಕೆಂದು ಆ ಭಾಗದ ಜನರು ಆಗ್ರಹಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.