ಅಡ್ಯಡ್ಕ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ

Advt_Headding_Middle
Advt_Headding_Middle

ತೊಡಿಕಾನ ಗ್ರಾಮದ ಅಡ್ಯಡ್ಕ ಅಂಗನವಾಡಿಯಲ್ಲಿ ಪೋಷಣ್ ಅಭಿಯಾನದಡಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ತೊಡಿಕಾನ ಅಂಚೆ ಪಾಲಕ ದೇವಪ್ಪ ಹೈದಂಗೂರು ಅಭಿಯಾನವನ್ನು ಉದ್ಘಾಟಿಸಿದರು.

ಅಂಗನವಾಡಿ ಕಾರ್ಯಕರ್ತೆ ನಳಾಯಿನಿ , ಆಶಾ ಕಾರ್ಯಕರ್ತೆ ಮೀನಾಕ್ಷಿ ಅಡ್ಯಡ್ಕ , ಅಂಗನವಾಡಿ ಸಹಾಯಕಿ ವಿಮಲಾದೇವಿ , ಮಕ್ಕಳ ಪೋಷಕರಾದ ಪದ್ಮಯ್ಯ ಅಡ್ಯಡ್ಕ , ಆನಂದ ಅಡ್ಯಡ್ಕ , ಸೀತಾರಾಮ ಅಡ್ಯಡ್ಕ , ಸಾತ್ವಿಕ ಅಡ್ಯಡ್ಕ ಮತ್ತಿತರರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.