ಕರವೇ ಕಾರ್ಯಕರ್ತರಿಂದ ಮನವಿ

Advt_Headding_Middle
Advt_Headding_Middle


ಕರವೇ ಕಾರ್ಯಕರ್ತರು ಸುಳ್ಯ ತಾಲೂಕು ಕನ್ನಡ ರಕ್ಷಣಾ ವೇದಿಕೆ ಗೌರವ ಅಧ್ಯಕ್ಷ ಅಶೋಕ್ ಕುಮಾರ್ ಮುಂದಾಳತ್ವದಲ್ಲಿ ಕೇರಳ-ಕರ್ನಾಟಕ ರಾಜ್ಯ ಹೆದ್ದಾರಿಯನ್ನು ಕ್ಷಣ ಕಾಲ ತಡೆದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದರು. ನಂತರ ಸುಳ್ಯ ತಾಲೂಕು ಕಚೇರಿ ತೆರಳಿ ಕೇಂದ್ರ ಸರ್ಕಾರಕ್ಕೆ ಸುಳ್ಯ ಉಪಾ ತಹಶಿಲ್ದಾರರ ಮುಖಾಂತರ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭ ಕರವೇ ಸದಸ್ಯರಾದ ಧನಂಜಯ ಪಲ್ಲತಡ್ಕ, ಗಣೇಶ್ ಪಲ್ಲತಡ್ಕ, ಮೋಹನ್ ಕಲ್ಲಗುಡ್ಡೆ, ಗಿರೀಶ್ ಕಲ್ಲಗುಡ್ಡೆ, ಮಂಜುನಾಥ್ ಬಡ್ದಡ್ಕ, ಸತೀಶ್ ನಾಯಕ್, ಸುನಿಲ್ ಕಾಂತಮಂಗಲ, ಜಯರಾಜ್ ಕಾಂತಮಂಗಲ ಅಹಮ್ಮದ್ ಮೇನಾಲ, ಶರೀಪ್ ಮೆನಾಲ, ವಿಜಯ ಕಾಂತಮಂಗಲ, ಯೋಗಿಶ್ ಕಾಂತಮಂಗಲ ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.