ಕುಕ್ಕುಜಡ್ಕ ಪಂಚಾಯತ್ ನಲ್ಲಿ ಕೊರೊನಾ ಪರೀಕ್ಷೆ, ಒಬ್ಬರಿಗೆ ಪಾಸಿಟಿವ್

Advt_Headding_Middle
Advt_Headding_Middle

 

 

ಅಮರಮುಡ್ನೂರು ಗ್ರಾಮ ಪಂಚಾಯತ್ ಕುಕ್ಕುಜಡ್ಕದಲ್ಲಿ ಸೆ.29 ರಂದು ಅ್ಯಂಟಿ ರಾಪಿಡ್ ಕೊರೊನಾ ಟೆಸ್ಟ್ ಮಾಡಲಾಯಿತು. ಗ್ರಾಮದ 86 ಮಂದಿ ನಾಗರೀಕರು ಆಗಮಿಸಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡಿರುತ್ತಾರೆ. ಒಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.