ರೋಟರಿ ತರಬೇತಿ ಕಾರ್ಯಾಗಾರ

Advt_Headding_Middle
Advt_Headding_Middle

 

ಜಿಲ್ಲಾ ಸಂಚಾಲಕರಾಗಿ ಡಾ.ಕೇಶವ್ ಪಿ.ಕೆ. ಆಯ್ಕೆ

ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಜಿಲ್ಲೆಗಳನ್ನೊಳಗೊಂಡ ಸುಮಾರು 100 ಕ್ಕೂ ಮಿಕ್ಕಿ ರೋಟರಿ ಕ್ಲಬ್ ಗಳ ರೋಟರಿ ಜಿಲ್ಲೆ 3181 ಇದರ 2021- 2022 ಸಾಲಿನ ನಿಯೋಜಿತ ಅಧ್ಯಕ್ಷ ಕಾರ್ಯದರ್ಶಿಗಳ ತರಬೇತಿ ಕಾರ್ಯಾಗಾರದ (PETS & SETS) ಜಿಲ್ಲಾ ಸಂಚಾಲಕರಾಗಿ ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರೊ.ಡಾ.ಕೇಶವ PK ಯವರು ಸರ್ವಾನುಮತದಿಂದ ಆಯ್ಕೆಗೊಂಡಿರುತ್ತಾರೆ.
ಸುಳ್ಯ ರೋಟರಿಯ ಅಧ್ಯಕ್ಷರಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮ ವನ್ನು ಹಮ್ಮಿಕೊಂಡಿದ್ದ ಇವರು 2019-2020 ರಲ್ಲಿ ಅತ್ಯುತ್ತಮ ಅಸಿಸ್ಟೆಂಟ್ ಗವರ್ನರ್ ಆಗಿ ಜಿಲ್ಲಾಮಟ್ಟದಲ್ಲಿ ಗಮನಸೆಳೆದಿದ್ದರು.ಸುಳ್ಯ ರೋಟರಾಕ್ಟ್ ನ ಬೆಳ್ಳಿ ಹಬ್ಬದ ಸಭಾಪತಿಯಾಗಿ,ರೋಟರಿ ಚಾರಿಟೇಬಲ್ ಟ್ರಸ್ಟ್ ನ ಸಂಚಾಲಕರಾಗಿಯೂ ದುಡಿದಿರುವ ಇವರು ರೋಟರಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.