ತೆಂಗಿನ ಮರದ ತುದಿ ಕಡಿದ ವ್ಯಕ್ತಿ : ವೀಡಿಯೋ ವೈರಲ್

Advt_Headding_Middle
Advt_Headding_Middle

ವ್ಯಕ್ತಿಯೋರ್ವ ಎತ್ತರದ ತೆಂಗಿನ ಮರವನ್ನೇರಿ, ತುದಿಯಲ್ಲಿ ಕುಳಿತು, ಅದರ ತಲೆಯನ್ನು ಕತ್ತರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅದನ್ನು ನೋಡಿದರೆ ನಿಮಗೂ ಒಮ್ಮೆ ಆತಂಕ, ಗಾಬರಿ ಆಗದೆ ಇರದು. ಅದರ ತುದಿಯಲ್ಲಿ ಕುಳಿತು ಮರದ ತಲೆಯನ್ನು ಗರಗಸದಿಂದ ಕತ್ತರಿಸುತ್ತಾನೆ. ಆದರೆ ಹಾಗೆ ಮರದ ರೆಂಬೆಗಳಿರುವ ತಲೆ ಭಾಗವನ್ನು ಕಡಿದ ಮೇಲೆ ಬೋಳು ಮರ ಅತ್ತಿತ್ತ ಜೋಕಾಲಿಯಂತೆ ತೂಗುವುದನ್ನು ನೋಡಿದರೆ ಭಯವಾಗುತ್ತದೆ. ಬೋಳಾದ..ತೆಳುವಾದ ಎತ್ತರದ ತಾಳೆ ಮರದಲ್ಲಿ ಕುಳಿತ ವ್ಯಕ್ತಿಯೂ ಗಾಳಿಯಲ್ಲಿ ಆಚೀಚೆ ತೂಗುವುದನ್ನು ನೋಡಬಹುದು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.