Breaking News

ಈಗ ಆಕಾಶವನ್ನೊಮ್ಮೆ ನೋಡಿ! : ದೀರ್ಘಾ ವರ್ಷದ ಈ ದಿನ ಚಂದ್ರನ ಬಳಿ ಮಂಗಳ ಗ್ರಹ?

Advt_Headding_Middle
Advt_Headding_Middle

 

ಚಂದ್ರನ ಬಳಿ ಮಂಗಳ ಗ್ರಹ ನೋಡಿದಿರಾ? ಈಗ ಪೂವ೯ ಆಕಾಶದಲ್ಲಿ ಚಂದ್ರನಿಂದ ಸುಮಾರು 18 ಡಿಗ್ರಿ ಪೂವ೯ದಲ್ಲಿ ಎಂದರೆ ಕೆಳಗೆ ಮಂಗಳ ಕಾಣುತ್ತಿದೆ.

ಈಗ ಅವುಗಳ ಅಂತರ ಈ ಚಿತ್ರದಲ್ಲಿ ತೋರಿಸಿದಂತಿದೆ. ಈಗ ಮೋಡವಿದ್ದರೆ ಮತ್ತೆ ನೋಡಬಹುದು.
ಚಂದ್ರ ದಿನಕ್ಕೆ ಸುಮಾರು 12 ಡಿಗ್ರಿ ಪೂವ೯ಕ್ಕೆ ಚಲಿಸುವುದರಿಂದ ನಾಳೆ (2.10.20) ಚಂದ್ರ ಮಂಗಳಕ್ಕೆ ಹೆಚ್ಚು ಹತ್ತಿರ ಬರುತ್ತಾನೆ. ಚಿತ್ರದಲ್ಲಿ ತೋರಿಸಿದಂತೆ ನಾಳೆಯ ಅಂತರ ಕೇವಲ ಸುಮಾರು 6 ಡಿಗ್ರಿ ಆಗಿರುತ್ತದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.