ಬೆಳ್ಳಾರೆ : ಝಕರಿಯ ಜುಮ್ಮಾ ಮಸೀದಿಯ ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬೆಳ್ತಂಗಡಿಯ ಮುಹಮ್ಮದ್ ರಾಫಿಯವರಿಗೆ ಅಭಿನಂದನೆ

Advt_Headding_Middle
Advt_Headding_Middle
Advt_Headding_Middle

ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿಯ ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮಾಜಿ ಸೈನಿಕರಾದ ಬೆಳ್ತಂಗಡಿಯ ಮುಹಮ್ಮದ್ ರಾಫಿ ಯವರನ್ನು ಅಭಿನಂದಿಸಲಾಯಿತು.


ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿಯ ಆಡಳಿತ ಅಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮಾಜಿ ಸೈನಿಕರಾದ ಬೆಳ್ತಂಗಡಿಯ ಮುಹಮ್ಮದ್ ರಾಫಿ ಯವರನ್ನು ಅಭಿನಂದಿಸಲಾಯಿತು.
ವಕ್ಪ್ ಅಧಿಕಾರಿ ಅಬೂಬಕ್ಕರ್ ರವರ ಸಮ್ಮುಖದಲ್ಲಿ ಇವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಕೆ. ಎಂ.ಮಹಮ್ಮದ್, ಉಪಾಧ್ಯಕ್ಷರಾದ ಯು.ಹೆಚ್
ಅಬೂಬಕ್ಕರ್, ಕಾರ್ಯದರ್ಶಿ ಇಬ್ರಾಹಿಂ, ಕೋಶಾಧಿಕಾರಿ ಮಮ್ಮಾಲಿ ಹಾಜಿ , ಕಾರ್ಯದರ್ಶಿ ಬಷೀರ್ ಕಲ್ಲಪಣೆ, ಹಸೈನಾರ್ ಬಿ.ಹೆಚ್, ಅಝರುದ್ದೀನ್, ಜಮಾಲುದ್ದೀನ್ ಕೆ ಎಸ್.,ಆರೀಫ್ ಬಿ ಎಂ., ಆಶಿರ್ ಎ.ಬಿ,ಜಲೀಲ್ ಎ.ಆರ್,ಬಶೀರ್ ಕೆ.ಎ. ಉಪಸ್ಥಿತರಿದ್ದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.