Breaking News

ಮರುವಂಜ ನಾರಾಯಣರವರ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle
Advt_Headding_Middle

 

ಪ್ರಗತಿಪರ ಕೃಷಿಕ ಹಾಗೂ ಕೊಡುಗೈ ದಾನಿ ಮರ್ಧೂರು ಗುತ್ತು ಮರುವಂಜ ನಾರಾಯಣ ರೈ ಯವರು ಇತ್ತೀಚೆಗೆ ನಿಧನರಾಗಿದ್ದು ಮೃತರ ಶ್ರದ್ಧಾಂಜಲಿ ಸಭೆಯು ಮೃತರ ಮನೆಯಲ್ಲಿ ನಡೆಯಿತು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸುಭಾಶ್ಚಂದ್ರ ರೈ ಯವರು ತೋಟ ರವರು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ನಾರಾಯಣ ರೈಯವರು ಸರಳ ವ್ಯಕ್ತಿತ್ವ ಹೊಂದಿದವರು . ಸಮಾಜಕ್ಕೆ ಮಾದರಿ ಎಂದು ನುಡಿ ನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ಹಲವು ಗಣ್ಯರು ಹಾಗೂ ಕುಟುಂಬಸ್ಥರು, ಮೃತರ ಪತ್ನಿ ಲಲಿತಾ ನಾರಾಯಣ ರೈ, ಪುತ್ರ ಉಮೇಶ್ ರೈ ಮರುವಂಜ, ಸೊಸೆ ವಿಜಯಾ ಯು.ರೈ, ಪುತ್ರಿಯರಾದ ಶ್ರೀಮತಿ ವೇದಾವತಿ ವಿಠಲ ರೈ ನಡುಮನೆ, ಶ್ರೀಮತಿ ರಾಜೀವಿ ಸಚ್ಚಿದಾನಂದ ಆಳ್ವ ಮರುವಂಜ, ಶ್ರೀಮತಿ ಗೀತಾ ದಿವಾಕರ ರೈ ಕೆರೆಮೂಲೆ, ಶ್ರೀಮತಿ ಲಕ್ಷ್ಮೀ ವಿನೋದ್ ರೈ ಬೆಟ್ಟಂಪಾಡಿ, ಶ್ರೀಮತಿ ಅನಿತಾ ವಿಶ್ವನಾಥ ಶೆಟ್ಟಿ ಪೆರ್ಲಂಪಾಡಿ ಹಾಗೂ ಮೊಮ್ಮಕ್ಕಳು ಬಂಧುಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.