ಐವತ್ತೊಕ್ಲು ಅಬ್ದುಲ್ ರಹಿಮಾನ್ ಪಟೇಲ್ ನಿಧನ

Advt_Headding_Middle
Advt_Headding_Middle
Advt_Headding_Middle

ಐವತ್ತೊಕ್ಲು ಗ್ರಾಮದ ಐವತ್ತೊಕ್ಲು ಮನೆಯ ಪಟೇಲ್ ಅಬ್ದುಲ್ ರಹಿಮಾನ್ (ಪುತ್ತು ಪಟೇಲ್ ) ರವರು ಅಲ್ಪಕಾಲದ ಅಸೌಖ್ಯದಿಂದ ಇಂದು 11.೦೦ರ ಸುಮಾರಿಗೆ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅವರಿಗೆ  73  ವರ್ಷ ವಯಸ್ಸಾಗಿತ್ತು. ಸುಳ್ಯದ ಖ್ಯಾತ ನ್ಯಾಯವಾದಿ ಐವತ್ತೊಕ್ಲು ಕುಂಞಿಪಳ್ಳಿಯವರ ಸಹೋದರರಾಗಿರುವ ಅಬ್ದುಲ್ ರಹಿಮಾನ್‌ರವರು ಶ್ವಾಸಕೋಶದ ಸಮಸ್ಯೆ ಮತ್ತು ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು, ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.