Breaking News

ಅಕ್ರಮ ಮರ ವಶ ಪ್ರಕರಣ : ದೇರಪ್ಪಜ್ಜನ ಮನೆಯಲ್ಲಲ್ಲ, ಗುತ್ತಿಗಾರು ಬಳಿ ಹಿಡಿದುದು

Advt_Headding_Middle
Advt_Headding_Middle
Advt_Headding_Middle

 

 

ಗುತ್ತಿಗಾರು ಬಳಿಯ ದೇರಪ್ಪಜ್ಜನ ಮನೆ ಸಮೀಪ ಮುಖ್ಯ ರಸ್ತೆಯಲ್ಲಿ ಇಂದು ಅರಣ್ಯ ಇಲಾಖೆಯವರು ಅಕ್ರಮ ಮರ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿದ್ದು, ಅದು ದೇರಪ್ಪಜ್ಜನ ಮನೆಯಲ್ಲಿ ಎಂದು ಈ ಮೊದಲು ವರದಿ ಪ್ರಕಟವಾಗಿತ್ತು.

ಅದು ದೇರಪ್ಪಜ್ಜನಮನೆಯಲ್ಲಲ್ಲ ಗುತ್ತಿಗಾರು ಬಳಿ ಎಂದು ಅರಣ್ಯ ಇಲಾಖೆಯವರು ಸ್ಪಷ್ಟಪಡಿಸಿದ್ದಾರೆ.
ಐನೆಕಿದು ಗ್ರಾಮದ ಕಡೆಯಿಂದ ಬರುತ್ತಿದ್ದ ಈ ಮರವನ್ನು ಗುತ್ತಿಗಾರು ನಾಲ್ಕೂರು ಗಡಿಭಾಗವಾದ ದೇರಪ್ಪಜ್ಜನ ಮನೆಯ ಬಳಿ ಮುಖ್ಯರಸ್ತೆಯಲ್ಲಿ ವಾಹನ ತಡೆಹಿಡಿದು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.