ದಮಯಂತಿ ಕಡಂಬಳ  ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಕೊಲ್ಲಮೊಗ್ರು ಗ್ರಾಮದ ಕಡಂಬಳ ಪೆರ್ನಾಜೆ ಉತ್ತಯ್ಯ ಗೌಡ ಅವರ ಪತ್ನಿ ದಮಯಂತಿ ಇಂದು (ನ.12) ರಾತ್ರಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಜನಾರ್ದನ, ದನಂಜಯ, ಹರಿಹರದ ಶಿವಗೌರಿ ಮೆಡಿಕಲ್ ನ ಮಾಲಕ ಕಮಲಾಕ್ಷ, ಪುತ್ರಿಯರಾದ ಭವಾನಿ, ಹೇಮಲತಾ, ವಿಶಾಲಕ್ಷಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.