Breaking News

ಚಿಗುರು ಯುವಕ ಮಂಡಲದಿಂದ ಜ್ಯೋತಿ ಪ್ರೌಢ ಶಾಲೆಯಲ್ಲಿ ಶ್ರಮದಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪೆರಾಜೆಯ ಚಿಗುರು ಯುವಕಮಂಡಲದ ವತಿಯಿಂದ ಸಂಘದ ಮಾಸಿಕ ಶ್ರಮದಾನವನ್ನು ಜ್ಯೋತಿ ಪ್ರೌಢ ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಯಿತು. ಶಾಲಾ ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಆಟಡ ಮೈದಾನ ಸುತ್ತಲು ಬೆಳೆದಿದ್ದ ಗಿಡಗಂಟಿಗಳನ್ನು ಮತ್ತು ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ ಚಿಗುರು ಸದಸ್ಯರು ಶ್ರಮದಾನದ ಮೂಲಕ ಸ್ವಚ್ಚಗೊಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ದೊಡ್ಡಣ್ಣ ಬರಮೇಲು ಯುವಕಮಂಡಲದ ಸದಸ್ಯರಿಗೆ ನೈತಿಕ ಬೆಂಬಲ ನೀಡಿದರು. ಶ್ರಮದಾನದದಲ್ಲಿ ಚಿಗುರು ಯುವಕಮಂಡಲದ ಅಧ್ಯಕ್ಷ ಕಿರಣ್ ಕುಂಬಳಚೇರಿ, ಕಾರ್ಯದರ್ಶಿ ದಿವಾಕರ ಮಜಿಕೋಡಿ, ಖಜಾಂಚಿ ಯತಿಶ್ಯಾಂ ಕುಂಬಳಚೇರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯಚಂದ್ರ ಕುಂಬಳಚೇರಿ, ಅನಿಲ್, ಜಗದೀಶ್ ಕುಂಬಳಚೇರಿ ಅಲ್ಲದೆ ರಾಕೇಶ್ ಕುಂದಲ್ಪಾಡಿ, ವಿಷ್ಣುಪ್ರಸಾದ್ ಬಂಟೋಡಿ ಸೇರಿದಂತೆ ಯುವಕಮಂಡಲದ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿ ಶ್ರಮದಾನವನ್ನು ಯಶಸ್ವಿಗೊಳಿಸಿದರು.
ಶ್ರಮದಾನದಲ್ಲಿ ಭಾಗವಹಿಸಿದವರಿಗೆ ಶಾಲಾ ಮುಖ್ಯ ಶಿಕ್ಷಕ ದೊಡ್ಡಣ್ಣ ಬರಮೇಲು ಚಾಹ,ತಿಂಡಿಯನ್ನು ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.