ಪ್ರಬಂಧ ಸ್ಪರ್ಧೆಯಲ್ಲಿ ತನುಷಾ ಕೆ ದ್ವಿತೀಯ ಸ್ಥಾನ Posted by suddi channel Date: November 27, 2020 in: ಇತರ, ಚಿತ್ರ ವರದಿ, ಪ್ರಚಲಿತ, ಬಿಸಿ ಬಿಸಿ, ರಾಜ್ಯ ಸುದ್ದಿ Leave a comment 225 Views ಆರೋಗ್ಯ ಇಲಾಖೆ ವತಿಯಿಂದ “ಕೋವಿಡ್-19 ಸಾಂಕ್ರಾಮಿಕ ರೋಗ” ಎಂಬ ವಿಷಯದ ಕುರಿತು ನ.26ರಂದು ಸ.ಪ.ಪೂ.ಕಾ ಸುಳ್ಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿನಿ ತನುಷಾ ಕೆ. ದ್ವಿತೀಯ ಸ್ಥಾನ ಪಡೆದಿರುತ್ತಾಳೆ.