ಸುಳ್ಯದ ಯುವಕ ಯಕ್ಷಗಾನ ಇದರ ವತಿಯಿಂದ 4ನೇ ವರುಷದ ಯಕ್ಷಗಾನ ತರಬೇತಿ ಶಿಬಿರವು ಡಿ.6 ರಿಂದ ಸುಳ್ಯದ ಶ್ರೀ ಕಲ್ಕುಡ ದೈವಸ್ಥಾನದ ವಠಾರದಲ್ಲಿ ಆರಂಭಗೊಳ್ಳಲಿದೆ. ಪೂರ್ವಾಹ್ನ 1೦ರಿಂದ ಶಿಬಿರ ಆರಂಭವಾಗಲಿದ್ದು ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಶೇಖರ ಮಣಿಯಾಣಿ ಸುಳ್ಯ (9845353706) ಇವರನ್ನು ಸಂಪರ್ಕಿಸಬಹುದಾಗಿದೆ.