ಬಳ್ಪ : ಕೊನ್ನಡ್ಕ ಶ್ರೀ ಆದಿ ನಾಗಬ್ರಹ್ಮ ದೈವಸ್ಥಾನದಲ್ಲಿ ಶ್ರಮದಾನ Posted by suddi channel Date: November 30, 2020 in: ಪ್ರಚಲಿತ, ವಿಶೇಷ ಸುದ್ದಿ, ಸಾಮಾನ್ಯ Leave a comment 66 Views ಶ್ರೀ ಆದಿ ನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನ ಕೊನ್ನಡ್ಕದಲ್ಲಿ ನ. 29ರಂದು ಊರ ಭಕ್ತರಿಂದ ಶ್ರಮದಾನ ನಡೆಯಿತು.