ಮಂಡೆಕೋಲು ಗ್ರಾಮದ ಉದ್ದಂತಡ್ಕದಲ್ಲಿ ಭಾಗ್ಯಲಕ್ಷ್ಮಿ ನವೋದಯ ಸ್ವಸಹಾಯ ಗುಂಪು ಆರಂಭಗೊಂಡಿತು. ಗುಂಪಿನ ಅಧ್ಯಕ್ಷರಾಗಿ ಇಂದಿರಾ ಬದಿಕನ ಕಾರ್ಯದರ್ಶಿ ತಿರುಮಲೇಶ್ವರಿ ಖಜಾಂಜಿ ತಿಲಕ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರೇರಕಿ ಸಂಧ್ಯಾ ಮಂಡೆಕೋಲು ಗುಂಪಿನ ಬಗ್ಗೆ ಮಾಹಿತಿ ನೀಡಿದರು. ಗುಂಪಿನ ಸದಸ್ಯರು ಉಪಸ್ಥಿತರಿದ್ದರು.