ಸುಳ್ಯ ತಾಹಿರಾ ಸಿಲ್ಕ್ : ದೀಪಾವಳಿ ಲಕ್ಕಿ ಕೂಪನ್ ಡ್ರಾ

Advt_Headding_Middle
Advt_Headding_Middle
Advt_Headding_Middle
Advt_Headding_Middle

 

ದೀಪಾವಳಿ ಹಬ್ಬದ ಪ್ರಯುಕ್ತ ಸುಳ್ಯದ ಪ್ರತಿಷ್ಠಿತ ವಸ್ತ್ರ ಮಳಿಗೆಯಾದ ತಾಹಿರಾ ಸಿಲ್ಕ್ ನಲ್ಲಿ ವಸ್ತ್ರ ಖರೀದಿಸುವ ಗ್ರಾಹಕರಿಗಾಗಿ ಆಯೋಜಿಸಲಾಗಿರುವ ಲಕ್ಕಿ ಕೀಪನ್ ನ ಡ್ರಾ ಇಂದು ನಡೆಯಿತು.

ಸಂಸ್ಥೆಯ ಮಾಲಕ ಶಾಫಿ ಕುತ್ತಮೊಟ್ಟೆಯವರ ಪುತ್ರ ಮಹಮ್ಮದ್ ಶೀಸ್ ರವರು ಡ್ರಾ ನಡೆಸಿಕೊಟ್ಟರು.

ಪ್ರಥಮ ವಿಜೇತರಾಗಿ ಜಯರಾಮ ಜಯನಗರ, ದ್ವಿತೀಯ ಅದೃಷ್ಟಶಾಲಿಯಾಗಿ ಜ್ಯೋತಿ ಮೇನಾಲ, ತೃತೀಯ ಬಹುಮಾನವನ್ನು ವಿಜಯಕುಮಾರ್ ಕಂದಡ್ಕ ಆಯ್ಕೆಯಾದರು.

ಈ ಸಂದರ್ಭದಲ್ಲಿ ರಾಜು ಪಂಡಿತ್, ಸಿದ್ದೀಕ್ ಕೊಕ್ಕೊ, ಶಾಹಿದ್ ಪಾರೆ, ಕುಂಞಿರಾಮನ್ ಮೊದಲಾದವರಿದ್ದರು. ಶಾಫಿ ಕುತ್ತಮೊಟ್ಟೆ ಸ್ವಾಗತಿಸಿ, ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.