ಶುಭವಿವಾಹ : ಮನೋಜ್ಕುಮಾರ್-ದಿವ್ಯಾ Posted by suddi channel Date: December 02, 2020 in: ಮದುವೆ Leave a comment 66 Views ಐವರ್ನಾಡು ಗ್ರಾಮದ ಪಾಲೆಪ್ಪಾಡಿಯ ಧರ್ಮಪಾಲ ಆಚಾರ್ಯರ ಪುತ್ರ ಮನೋಜ್ಕುಮಾರ್ ರವರ ವಿವಾಹವು ಬೀಡುತಾಳಿಗುಳಿ ಧನಂಜಯ ಆಚಾರ್ಯರ ಪುತ್ರಿ ದಿವ್ಯಾಾರೊಂದಿಗೆ ನ.22ರಂದು ಹೊಗೆನಾಡು ಸುಬ್ರಹ್ಮಣ್ಯ ಸಭಾಭವನದಲ್ಲಿ ನಡೆಯಿತು.