ಶುಭವಿವಾಹ : ಹರ್ಷಿತ್-ಅಕ್ಷತಾ Posted by suddi channel Date: December 02, 2020 in: ಮದುವೆ Leave a comment 145 Views ಸುಳ್ಯ ಕಸಬಾ ಗ್ರಾಮದ ಕೇರ್ಪಳ ಶಂಕರ ಪಾಟಾಳಿಯವರ ಪುತ್ರಿ ಅಕ್ಷತಾರ ವಿವಾಹವು ಕಾಸರಗೋಡು ತಾಲೂಕು ಮುಳ್ಳೇರಿಯಾ ಮಜಕಾರು ದಿ.ವೆಂಕಟಕೃಷ್ಣರ ಪುತ್ರ ಹರ್ಷಿತ್ ರೊಂದಿಗೆ ನ.23ರಂದು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದಲ್ಲಿ ನಡೆಯಿತು.